WORDS
Showing posts with label MATHEMATICS. Show all posts
Showing posts with label MATHEMATICS. Show all posts
Wednesday, July 27, 2022
Saturday, April 24, 2021
SSLC Maths quiz
SSLC Maths quiz
ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳು
Quiz
- ರೇಖಾತ್ಮಕ ಸಮೀಕರಣಗಳ ಜೋಡಿಗಳು x + y = 9 ಮತ್ತು x – y = 1 ಆದರೆ x ಮತ್ತು y ನ ಬೆಲೆಯು
- 5 ಮತ್ತು 4
- 4 ಮತ್ತು 5
- 6 ಮತ್ತು 3
- 3 ಮತ್ತು 6
- ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣದ ಆದರ್ಶ ರೂಪ
- ax + b = 0
- ax + by + c = 0
- a + by - c = 0
- ax - by - c = 0
- ಒಂದು ಸಮತಲದ ಮೇಲೆ ಎರಡು ಸರಳ ರೇಖೆಗಳನ್ನು ಕೊಟ್ಟಾಗ ಅವುಗಳನ್ನು ಎಷ್ಟು ವಿಧಗಳಲ್ಲಿ ಪ್ರತಿನಿಧಿಸಬಹುದು?
- 3 ವಿಧಗಳಲ್ಲಿ
- 4 ವಿಧಗಳಲ್ಲಿ
- 5 ವಿಧಗಳಲ್ಲಿ
- 2 ವಿಧಗಳಲ್ಲಿ
- 2x +3y – 9 = 0 ಮತ್ತು 4x +6y – 18 = 0 ಸಮೀಕರಣಗಳನ್ನು ಪ್ರತಿನಿಧಿಸುವ ರೇಖೆಗಳು
- ಛೇದಿಸುವ ರೇಖೆಗಳು
- ಪರಸ್ಪರ ಲಂಬ ರೇಖೆಗಳು
- ಸಮಾಂತರ ರೇಖೆಗಳು
- ಐಕ್ಯವಾಗುವ ರೇಖೆಗಳು
- a1/a2 ≠ b1/b2 ಸಮೀಕರಣದ ಜೋಡಿಗಳಿಗೆ ಎಷ್ಟು ಪರಿಹಾರಗಳಿವೆ?
- ಒಂದು ಪರಿಹಾರ
- ಅನೇಕ ಪರಿಹಾರ
- ಪರಿಹಾರ ಇಲ್ಲ
- ಮೇಲಿನ ಯಾವುದು ಅಲ್ಲ
- a1/a2 ≠ b1/b2 ಸಮೀಕರಣದ ಜೋಡಿಗಳು ಎತಂಹ ರೇಖೆಗಳಾಗಿವೇ?
- ಛೇದಿಸುವ ರೇಖೆಗಳು
- ಸಮಾಂತರ ರೇಖೆಗಳು
- ಐಕ್ಯಗೊಳ್ಳುವ ರೇಖೆಗಳು
- ಲಂಬ ರೇಖೆಗಳು
- ಎರಡು ರೇಖೆಗಳು ಒಂದು ಬಿಂದುವಿನಲ್ಲಿ ಛೇದಿಸಿದರೆ ಈ ಸಮೀಕರಣಗಳ ಜೋಡಿಗಿರುವ ಪರಿಹಾರ ?
- ಅನನ್ಯ ಪರಿಹಾರ
- ಅನೇಕ ಪರಿಹಾರ
- ಪರಿಹಾರ ಇಲ್ಲ
- ಮೇಲಿನ ಯಾವುದು ಅಲ್ಲ
- a1/a2 = b1/b2 = c1/c2 ಸಮೀಕರಣವನ್ನು ಪ್ರತಿನಿಧಿಸುವ ರೇಖೆಗಳು ?
- ಛೇದಿಸುವ ರೇಖೆಗಳು
- ಸಮಾಂತರ ರೇಖೇಗಳು
- ಐಕ್ಯಗೊಳ್ಳುವ ರೇಖೇಗಳು
- ಲಂಬ ರೇಖೆಗಳು
- a1/a2 = b1/b2 = c1/c2 ಸಮೀಕರಣದ ಜೋಡಿಗಳಿಗಿರುವ ಪರಿಹಾರಗಳು ?
- ಒಂದು ಪರಿಹಾರ
- ಅಪರಿಮಿತ ಪರಿಹಾರ
- ಪರಿಹಾರ ಇಲ್ಲ
- ಮೇಲಿನ ಯಾವುದು ಅಲ್ಲ
- ಎರಡು ರೇಖೆಗಳು ಪರಸ್ಪರ ಐಕ್ಯಗೊಂಡರೆ ಈ ಸಮೀಕರಣಗಳ ಜೋಡಿಗಿರುವ ಪರಿಹಾರ ?
- ಅನನ್ಯ ಪರಿಹಾರ
- ಅನೇಕ ಪರಿಹಾರ
- ಪರಿಹಾರ ಇಲ್ಲ
- ಮೇಲಿನ ಯಾವುದು ಅಲ್ಲ
- a1/a2 = b1/b2 ≠ c1/c2 ಸಮೀಕರಣವನ್ನು ಪ್ರತಿನಿಧಿಸುವ ರೇಖೆಗಳು?
- ಛೇದಿಸುವ ರೇಖೆಗಳು
- ಸಮಾಂತರ ರೇಖೇಗಳು
- ಐಕ್ಯಗೊಳ್ಳುವ ರೇಖೆಗಳು
- ಪರಸ್ಪರ ಲಂಬ ರೇಖೆಗಳು
- a1/a2 = b1/b2 ≠ c1/c2 ಸಮೀಕರಣದ ಜೋಡಿಗಳಿಗಿರುವ ಪರಿಹಾರಗಳು?
- ಒಂದು ಪರಿಹಾರ
- ಅನೇಕ ಪರಿಹಾರ
- ಪರಿಹಾರ ಇಲ್ಲ
- ಮೇಲಿನ ಯಾವುದು ಅಲ್ಲ
- ಎರಡು ರೇಖೆಗಳು ಪರಸ್ಪರ ಸಮಾಂತರವಾಗಿದ್ದರೆ ಈ ಸಮೀಕರಣಗಳ ಜೋಡಿಗಿರುವ ಪರಿಹಾರ ?
- ಅನನ್ಯ ಪರಿಹಾರ
- ಪರಿಹಾರ ಇಲ್ಲ
- ಅಪರಿಮಿತ ಪರಿಹಾರ
- ಮೇಲಿನ ಯಾವುದು ಅಲ್ಲ
- 3x + 2y = 5 ಮತ್ತು 2x – 3y = 7 ರೇಖಾತ್ಮಕ ಸಮೀಕರಣದ ಜೋಡಿಗಳು ?
- ಸ್ಥಿರ ಜೋಡಿಗಳು
- ಅಸ್ಥಿರ ಜೋಡಿಗಳು
- ಅವಲಂಬಿತ ಜೋಡಿಗಳು
- ಮೇಲಿನ ಯಾವುದು ಅಲ್ಲ
- x + y = 14 ಮತ್ತು x – y = 4 ಆದರೆ x ಮತ್ತು y ನ ಬೆಲೆಯು ?
- x = 9 , y = 5
- x = 5 , y = 9
- x = 9 , y = 6
- x = 6 , y = 5
- 4x + py + 8 = 0 , 4x + 4y + 2 = 0 ಸಮೀಕರಣದ ಜೋಡಿಗಳು ಸಮಾಂತರ ರೇಖೆಗಳನ್ನು ಪ್ರತಿನಿಧಿಸಿದರೆ p ಯ ಬೆಲೆಯು?
- 4
- 6
- 5
- 2
- kx + 3y – (k – 3) = 0 ಮತ್ತು 12x + ky – k = 0 ಸಮೀಕರಣದ ಜೋಡಿಗೆ ಅಪರಿಮಿತ ಸಂಖ್ಯೆಯ ಪರಿಹಾರಗಳಿದ್ದರೆ k ಯ ಬೆಲೆಯು ?
- 5
- 6
- 7
- 3
ಈ ನಕ್ಷೆಯು ಸೂಚಿಸುವ ರೇಖಾತ್ಮಕ ಸಮೀಕರಣಗಳಿಗಿರುವ ಪರಿಹಾರಗಳ ಸಂಖ್ಯೆ
- 4
- 3
- 2
- 1
ಈ ನಕ್ಷೆಯು ಸೂಚಿಸುವ ರೇಖಾತ್ಮಕ ಸಮೀಕರಣಗಳಿಗಿರುವ ಪರಿಹಾರಗಳ ಸಂಖ್ಯೆ
- ಒಂದು ಪರಿಹಾರ
- ಅನೇಕ ಪರಿಹಾರ
- ಪರಿಹಾರ ಇಲ್ಲ
- ಮೇಲಿನ ಯಾವುದು ಅಲ್ಲ
ಈ ನಕ್ಷೆಯು ಸೂಚಿಸುವ ರೇಖಾತ್ಮಕ ಸಮೀಕರಣಗಳಿಗಿರುವ ಪರಿಹಾರಗಳ ಸಂಖ್ಯೆ
- ಅಪರಿಮಿತ ಪರಿಹಾರ
- ಅನನ್ಯ ಪರಿಹಾರ
- ಪರಿಹಾರ ಇಲ್ಲ
- ಎರಡು ಪರಿಹಾರ
Tuesday, April 13, 2021
Tuesday, October 27, 2020
SSLC Mtahs Quiz
SSLC Mtahs Quiz
ಸಮಾಂತರ ಶ್ರೇಢಿಗಳು
Quiz
- ಸಮಾಂತರ ಶ್ರೇಢಿಯ ಮೊದಲ ಪದ
- a
- b
- d
- n
- ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
- a
- d
- b
- ad
- ಸಮಾಂತರ ಶ್ರೇಢಿಯ ಸಾಮಾನ್ಯ ರೂಪ
- a, a+2d,a+3d,a+ 5d
- a, a+d, a+3d, a+ 4d
- a, a+d, a+2d, a+ 3d
- a, a+d, a-2d, a+ 3d
- ಸಮಾಂತರ ಶ್ರೇಢಿಯ nನೇ ಪದ ಕಂಡುಹಿಡಿಯುವ ಸೂತ್ರ
- an = a + (n-1)d
- an = a + (n+1)d
- an = a - (n-1)d
- an = a - (n+1)d
- an = 2n + 4 ಆದರೆ 3 ನೇ ಪದ
- 6
- 9
- 10
- 0
- 4, 10, 16, 22 ..... ಈ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ ?
- 4
- 10
- 22
- 6
- d = ?
- a2 - a1
- a3 - a1
- a2 - a3
- a4 - d
- 2, 7, 12 .... ಈ ಸಮಾಂತರ ಶ್ರೇಡಿಯ 10ನೇ ಪದ ?
- 74
- 47
- 45
- 35
- ಸಮಾಂತರ ಶ್ರೇಢಿಯ ಮೊದಲ n ಪದಗಳ ಮೊತ್ತ ಕಂಡುಹಿಡಿಯುವ ಸೂತ್ರ
- sn = n/2 [ 2a+ (n-1) d]
- sn = n/2 [ 2a+ (n-1) ]
- sn = n/2 [ 2a- (n-1) d]
- sn = n/2 [ 2a+ (n+1) d]
- ಒಂದು ಸಮಾಂತರ ಶ್ರೇಢಿಯಲ್ಲಿ an = 2n + 1 ಆದಾಗ ಆ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
- 6
- 4
- 7
- 2
- an = 24 - 3n ಆದಾಗ ಆ ಶ್ರೇಢಿಯ 2ನೇ ಪದ
- 16
- 18
- 24
- 19
- an = n/(n+1) ಆದಾಗ 4ನೇ ಪದ
- 4/5
- 5/4
- 2/5
- 6/5
- a = 3, d = 5, n = 8, an = ?
- 48
- 35
- 38
- 45
- ಸಮಾಂತರ ಶ್ರೇಢಿಯ ಮೊದಲ ಪದ a ಮತ್ತು ಕೊನೆಯ ಪದ an ಆದಾಗ n ಪದಗಳ ಮೊತ್ತ ?
- S = n/2 [ a x an ]
- S = n/2 [ a - an ]
- S = n [ a + an ]
- S = n/2 [ a + an ]
- ಸಮಾಂತರ ಶ್ರೇಢಿಯ ಸ್ವಾಭಾವಿಕ ಸಂಖ್ಯೆಗಳ ಮೊತ್ತದ ಸೂತ್ರ
- Sn = (n ( n+1 ))/2
- Sn = (n ( n-1 ))/2
- Sn = (n ( nx1 ))/2
- Sn = (n )/2
Subscribe to:
Posts (Atom)













